rhythm method
ನಾಮವಾಚಕ

ಋತು ಯಾ ಋತ್ವಾವರ್ತನ-ವಿಧಾನ; ಹೆಂಗಸಿನಲ್ಲಿ ಅಂಡೋತ್ಪತ್ತಿಯುಂಟಾಗಬಹುದಾದ ಅವಧಿಯಲ್ಲಿ ಸಂಭೋಗ ಮಾಡದೆ ಸಂತಾನ ನಿಯಂತ್ರಣ ಮಾಡುವುದು.